Real star upendra who had said good bye to cinema industry and thought of actively participating in politics is away from politics for some reason. But after <br />staying away from politics he has got many good offers <br /> <br />ಉಪೇಂದ್ರ ನಟನೆ ನಿರ್ದೇಶನಕ್ಕೆ ಬೈ ಹೇಳಿ ರಾಜಕೀಯಕ್ಕೆ ಹಾಯ್ ಹೇಳಲು ಹೊರಟಿದ್ರು . ಆದ್ರೆ ಕಾರಣಾಂತರಗಳಿಂದ ಉಪ್ಪಿ ರಾಜಕೀಯಕ್ಕೆ ಬೈ ಹೇಳಿ ಸದ್ಯ ಚಿತ್ರರಂಗಕ್ಕೆ ವಾಪಾಸ್ ಆಗಿದ್ದರೆ . ಅದರಿಂದ ಉಪ್ಪಿಗೆ ಎಂಥ ಲಕ್ ಒಲಿದಿದೆ ಗೊತ್ತಾ ..!!! <br />